coda ಕೋಡ
ನಾಮವಾಚಕ
  1. (ಸಂಗೀತ) ಸಂಗೀತಕೃತಿಯ ಪ್ರಧಾನ ಭಾಗ ಮುಗಿದ ಮೇಲೂ ಅದರ ಮುಕ್ತಾಯವನ್ನು ಹೆಚ್ಚು ಆಹ್ಲಾದಕರವಾಗಿ ಮಾಡಲು ಅದಕ್ಕೆ ಸೇರಿಸಿದ, ಕೃತಿಯಿಂದ ಭಿನ್ನವಾದ ಮತ್ತು ಅನೇಕ ವೇಳೆ ದೀರ್ಘವಾದ, ಗೀತಭಾಗ.
  2. (ಬ್ಯಾಲೆನೃತ್ಯ) ಮುಕ್ತಾಯ; ಉಪಸಂಹಾರ; ಸಮಾಪ್ತಿ; ಮುಗಿತಾಯದ ಭಾಗ.