cocksure ಕಾಕ್‍ಷುಅರ್‍
ಗುಣವಾಚಕ
  1. ಖಂಡಿತ ಜರುಗುವ; ಆಗಿಯೇ ತೀರುವ; ಆಗಿಯೇ ಆಗುವ; ತುಂಬ ನಂಬಿಕೆಯಿರುವ; ಪೂರ್ಣ ಭರವಸೆಯ; ದೃಢ ವಿಶ್ವಾಸವುಳ್ಳ: he is cocksure of his success ತನ್ನ ಗೆಲುವಿನಲ್ಲಿ ಅವನಿಗೆ ದೃಢ ವಿಶ್ವಾಸವಿದೆ.
  2. ಖಂಡಿತವಾದ; ನಿಸ್ಸಂದೇಹವಾದ; ನಿಸ್ಸಂಶಯವಾದ; ನಿಸ್ಸಂದಿಗ್ಧ; ದೃಢವಾದ; ಗಟ್ಟಿ.
  3. ಆತ್ಮವಿಶ್ವಾಸದ; ಭರವಸೆಯ.
  4. ಧಾರ್ಷ್ಟ್ಯದ.
  5. ಅತಿ ಭರವಸೆಯ; ಅತಿನಂಬಿಕೆಯ; ವಿಪರೀತ ನಂಬಿಕೆಯಿಂದ ಅವಿವೇಕಕ್ಕೆ ಎಡೆಗೊಡುವ: so cocksure is he that he may lose his chance ಅವಕಾಶವನ್ನೇ ಕಳೆದುಕೊಳ್ಳುವಷ್ಟು ಅತಿ ನಂಬಿಕೆ ಅವನದು.