cocainization ಕೋಕೇ(ಕ)ನೈಸೇಷನ್‍
ನಾಮವಾಚಕ

(ಚಿಕಿತ್ಸೆಯಲ್ಲಿ) ಕೊಕೇನೀಕರಣ; ಕೊಕೇನ್‍ ಪ್ರಯೋಗಿಸುವುದು; ಕೊಕೇನ್‍ ಪ್ರಯೋಗಿಸಿ ಸ್ಥಳೀಯವಾಗಿ ಸಂವೇದನೆಯನ್ನು ಜಡಗೊಳಿಸುವುದು.