coaming ಕೋಮಿಂಗ್‍
ನಾಮವಾಚಕ

ತಡೆದಿಂಡು; ನೀರು ಒಳಕ್ಕಿಳಿಯದಂತೆ ತಡೆಯಲು, ಹಡಗಿನ ಸರಕಿಳಿಸುವ ಕಂಡಿ, ಹಗೇವಿನ ಬಾಯಿ, ಗವಾಕ್ಷ ಮೊದಲಾದವುಗಳ ಸುತ್ತಲೂ ಹಾಕಿರುವ ದಿಂಡು.