coach-box ಕೋಚ್‍ಬಾಕ್ಸ್‍
ನಾಮವಾಚಕ

ಬಂಡಿಯವನ ಪೀಠ; ಜಟಕ, ಸಾರೋಟು ಯಾ ಕೋಚು ನಡೆಸುವವನ ಪೀಠ.