See also 2clobber
1clobber ಕ್ಲಾಬರ್‍
ನಾಮವಾಚಕ

(ಅಶಿಷ್ಟ) ಉಡುಗೆ ತೊಡುಗೆ; ಬಟ್ಟೆಬರೆ.

See also 1clobber
2clobber ಕ್ಲಾಬರ್‍
ಸಕರ್ಮಕ ಕ್ರಿಯಾಪದ

(ಅಶಿಷ್ಟ)

  1. ಜಬ್ಬು; ಚಚ್ಚು; ಜಜ್ಜು; ಹಣ್ಣುಗಾಯಿ ನೀರುಗಾಯಿ ಮಾಡು; ಸದೆಬಡಿ; ತದುಕು.
  2. ಪೂರ್ತಿ ಸೋಲಿಸು.
  3. ಕಟು ಟೀಕೆ ಮಾಡು; ಖಂಡಿಸು.