clincher ಕ್ಲಿಂಚರ್‍
ನಾಮವಾಚಕ
  1. ಮೊನೆ ಮಡಿಸಿದ ಮೊಳೆ, ಗೂಟ, ಸ್ಕ್ರೂ ಮೊದಲಾದವು.
  2. ನಿರ್ಧಾರಕ; ನಿರ್ಣಾಯಕವಾದ–ಸಂಗತಿ, ವಾದ, ಕ್ರಿಯೆ, ಟೀಕೆ.