See also 2clerical
1clerical ಕ್ಲೆರಿಕಲ್‍
ಗುಣವಾಚಕ
  1. ಪಾದ್ರಿವರ್ಗದ.
  2. ಪಾದ್ರಿಯ ಯಾ ಪಾದ್ರಿಗಳ.
  3. ಗುಮಾಸ್ತನ(ರ); ಕಾರಕೂನರ: clerical duties ಗುಮಾಸ್ತನ ಕರ್ತವ್ಯಗಳು. clerical staff ಗುಮಾಸ್ತರು; ಗುಮಾಸ್ತ ವರ್ಗ.
  4. ಗುಮಾಸ್ತ(ರು) ಮಾಡಿದ.
See also 1clerical
2clerical ಕ್ಲೆರಿಕಲ್‍
ನಾಮವಾಚಕ
  1. ಪಾದ್ರಿಪಕ್ಷದವನು; ಪಾದ್ರಿಪಂಗಡದ ಸದಸ್ಯ; ಸರ್ಕಾರ, ರಾಜಕೀಯ ಮೊದಲಾದವುಗಳಲ್ಲಿ ಚರ್ಚಿನ ಪ್ರಭಾವವನ್ನು ಸಮರ್ಥಿಸುವ ವ್ಯಕ್ತಿ ಯಾ ಪಕ್ಷ.
  2. (ಬಹುವಚನದಲ್ಲಿ) ಪಾದ್ರಿ–ಪೋಷಾಕು, ಉಡುಪು.