clay-pan ಕ್ಲೇಪ್ಯಾನ್‍
ನಾಮವಾಚಕ
  1. (ಅಮೆರಿಕನ್‍ ಪ್ರಯೋಗ) ಮೆತು ಮಣ್ಣಿನ ನೆಲದ ಅಡಿಯಲ್ಲಿರುವ, ಸಾಮಾನ್ಯವಾಗಿ ಜೇಡಿಯಂಥ, ಗಟ್ಟಿ ಪದಾರ್ಥದ ಪದರ.
  2. (ಆಸ್ಟ್ರೇಲಿಯ) ಜೇಡಿಹಳ್ಳ; ಸಾಮಾನ್ಯವಾಗಿ ಒಣಗಿರುವ, ಆದರೆ ಮಳೆ ಬಂದಾಗ ನೀರನ್ನು ಹಿಡಿದಿಟ್ಟುಕೊಳ್ಳುವ, ಜೇಡಿಮಣ್ಣಿನ ನೆಲದ–ಹಳ್ಳ, ತಗ್ಗುಪ್ರದೇಶ.