claustrophobia ಕ್ಲಾಸ್ಟ್ರಹೋಬಿಅ
ನಾಮವಾಚಕ

(ಮನಶ್ಶಾಸ್ತ್ರ) ಇಕ್ಕಟ್ಟು ಭೀತಿ; ಸಂವೃತಸ್ಥಾನಭೀತಿ; ಸಂವರಣ ಭೀತಿ; ಲಿಹ್ಟು, ಗುಹೆ, ಗಣಿ ಮೊದಲಾದ ಸುತ್ತುವರಿದ ಯಾ ಕಿರಿದಾದ ಸ್ಥಳಗಳ ಬಗ್ಗೆ ವಿಪರೀತ ಭಯಪಡುವ ಮಾನಸಿಕ ವ್ಯಾಧಿ.