clarkia ಕ್ಲಾರ್ಕಿಅ
ನಾಮವಾಚಕ

ಕ್ಲಾರ್ಕಿಯ; ಕಡು ಬೆಡಗಿನ, ಬಿಳಿ, ಗುಲಾಬಿ ಯಾ ನೇರಳೆ ಬಣ್ಣದ ಹೂಗಳನ್ನು ಬಿಡುವ ವಾರ್ಷಿಕ ಸಸ್ಯಗಳ ಒಂದು ಕುಲ ಯಾ ಈ ಕುಲದ ಸಸ್ಯ.