clarification ಕ್ಲರಿಹಿಕೇಷನ್‍
ನಾಮವಾಚಕ
  1. (ವಿಷಯ, ಬುದ್ಧಿ, ದೃಷ್ಟಿ ಮೊದಲಾದವುಗಳ) ಸ್ಪಷ್ಟನೆ; ಸ್ಪಷ್ಟೀಕರಣ; ವಿಶದೀಕರಣ.
  2. (ದ್ರವ, ಬೆಣ್ಣೆ, ವಾಯು ಮೊದಲಾದವುಗಳ) ಶೋಧನೆ; ಶುದ್ಧಿ; ಸ್ವಚ್ಛತೆ; ನಿರ್ಮಲೀಕರಣ; ಚೊಕ್ಕಗೊಳಿಸುವಿಕೆ; ಸ್ವಚ್ಛಗೊಳಿಸುವಿಕೆ