clamp-down ಕ್ಲಂಪ್‍ಡೌನ್‍
ನಾಮವಾಚಕ

ತೀವ್ರಕ್ರಮ; ನಿಯಮಗಳನ್ನು, ಕಾಯಿದೆಗಳನ್ನು ನಿಷ್ಠುರವಾಗಿ, ತೀವ್ರವಾಗಿ ಜಾರಿಗೆ–ತರುವುದು, ಕೊಡುವುದು.