Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
citrus
ಸಿಟ್ರಸ್
ನಾಮವಾಚಕ
ನಿಂಬೆಕುಲ; ಜಂಬೀರಕುಲ; ಈಳೆಕುಲ; ಮಾದಳ, ನಿಂಬೆ, ಕಿತ್ತಳೆ, ಹೇರಿಳೆ, ಚಕೋತ ಮೊದಲಾದವುಗಳನ್ನೊಳಗೊಂಡ ವೃಕ್ಷಕುಲ.
ನಿಂಬೆ ಕುಲದ ಗಿಡ.
ನಿಂಬೆ ಕುಲದ ಹಣ್ಣು.