cirrocumulus ಸಿರೋಕ್ಯೂಮ್ಯುಲಸ್‍
ನಾಮವಾಚಕ

(ಪವನಶಾಸ್ತ್ರ) ಗುಂಗುರುಮೋಡ; ಕುಂತಲಮೇಘ; ಗುಂಗುರು ಕೂದಲಿನಂತೆ ಯಾ ಉಣ್ಣೆಯಂತೆ ಬಹು ಎತ್ತರದಲ್ಲಿ ಗುಡ್ಡೆಗುಡ್ಡೆಯಾಗಿ ಹರಡಿಕೊಂಡಿರುವ ಮೋಡಗಳು, ಮೇಘರಾಶಿ.