chromatid ಕ್ರೋಮಟಿಡ್‍
ನಾಮವಾಚಕ

(ಜೀವವಿಜ್ಞಾನ) ಕ್ರೋಮಟಿಡ್‍; ಜೀವಕೋಶವು ಮೈಟೋಸಿಸ್‍ ವಿಧಾನದಿಂದ ಇಭ್ಬಾಗವಾಗುವಾಗ ಕ್ರೋಮಸೋಮು ಸೀಳಿ ಉಂಟಾಗುವ ಎರಡು ಎಳೆಗಳಲ್ಲಿ ಒಂದು.