chrisom ಕ್ರಿಸಮ್‍
ನಾಮವಾಚಕ

(ಚರಿತ್ರೆ) ಕೂಸಿನ ಸುತ್ತರಿವೆ; (ಕ್ರೈಸ್ತರಲ್ಲಿ ದೀಕ್ಷಾಸ್ನಾನ ಮಾಡಿಸುವಾಗ ಮಗುವಿಗೆ ಹೊದಿಸುವ, ಒಂದು ತಿಂಗಳೊಳಗೆ ಅದು ಸತ್ತರೆ ಅದರ ಶವಕ್ಕೆ ಸುತ್ತುವ) ಬಿಳಿಬಟ್ಟೆ; ಶ್ವೇತವಸ್ತ್ರ.