chiselled ಚಿಲ್ಡ್‍
ಗುಣವಾಚಕ
  1. ಉಳಿ ಹೊಡೆದ; ಉಳಿಯಿಂದ ಕೆತ್ತಿದ.
  2. ಮಾಟವಾದ; (ಉಳಿಯಿಂದ ಮಾಟವಾಗಿ) ಕಡೆದಂತಿರುವ: with chiselled features ಮಾಟವಾದ ಅಂಗಾಂಗಗಳುಳ್ಳ.