See also 2chink  3chink  4chink
1chink ಚಿಂಕ್‍
ನಾಮವಾಚಕ
  1. ಬಿರುಕು; ಒಡಕು; ಬೀಟೆ; ಸೀಳು.
  2. ಕಿಂಡಿ; ಸಂದು; ರಂಧ್ರ; ಇಣುಕುಗಂಡಿ.
  3. (ಬೆಳಕನ್ನು ಒಳಗೆ ಬಿಡುವ) ಬಿರುಕು; ಉದ್ದವಾಗಿ ಕಿರಿದಾಗಿರುವ ಕಂಡಿ.
See also 1chink  3chink  4chink
2chink ಚಿಂಕ್‍
ನಾಮವಾಚಕ
  1. (ಗಾಜಿನ ಪಾತ್ರೆಗಳು ಯಾ ನಾಣ್ಯಗಳು ಒಂದಕ್ಕೊಂದು ತಗಲಿದಾಗ ಆಗುವ) ಠಣಠಣ ಶಬ್ದ; ಝಣಝಣ ಶಬ್ದ.
  2. (ಅಶಿಷ್ಟ) ನಗದು ಹಣ; ರೊಕ್ಕ; ರೋಖು.
See also 1chink  2chink  4chink
3chink ಚಿಂಕ್‍
ಸಕರ್ಮಕ ಕ್ರಿಯಾಪದ

(ನಾಣ್ಯ ಮೊದಲಾದವನ್ನು) ಠಣಗುಡಿಸು; ಝಣಗುಡಿಸು.

ಅಕರ್ಮಕ ಕ್ರಿಯಾಪದ

ಠಣಗುಡು; ಝಣಝಣಿಸು.

See also 1chink  2chink  3chink
4Chink ಚಿಂಕ್‍
ನಾಮವಾಚಕ

(ಅಶಿಷ್ಟ, ಹೀನಾರ್ಥಕ ಪ್ರಯೋಗ) ಚೀನಾದೇಶದವನು; ಚೀನಿ.