chemistry ಕೆಮಿಸ್ಟ್ರಿ
ನಾಮವಾಚಕ
  1. ರಸಾಯನ ವಿಜ್ಞಾನ:
    1. ಪದಾರ್ಥಗಳ ಸಂಯೋಜನೆ, ರಚನೆ, ಪರಿವರ್ತನಗಳನ್ನು ಅಭ್ಯಸಿಸುವ ವಿಜ್ಞಾನ ವಿಭಾಗ.
    2. (ಯಾವುದೇ ಧಾತು ಯಾ ಸಂಯುಕ್ತದ) ಸಂಯೋಜನೆ, ರಚನೆ, ರಾಸಾಯನಿಕ ಗುಣಗಳು ಮೊದಲಾದವುಗಳ ವೃತ್ತಾಂತ.
  2. (ರೂಪಕವಾಗಿ) (ಯಾವುದೇ ವಿದ್ಯಮಾನದ) ನಿಗೂಢ ಕ್ರಿಯೆ ಯಾ ರಹಸ್ಯ ಬದಲಾವಣೆ.
ಪದಗುಚ್ಛ
  1. applied chemistry ಆನ್ವಯಿಕ ರಸಾಯನ ವಿಜ್ಞಾನ; ರಸಾಯನ ವಿಜ್ಞಾನವನ್ನು ಜನೋಪಯುಕ್ತ ವಿಷಯಗಳಿಗೆ ಬಳಸುವ ಶಾಸ್ತ್ರವಿಭಾಗ.
  2. practical chemisty ಪ್ರಾಯೋಗಿಕ ರಸಾಯನ ವಿಜ್ಞಾನ; ರಸಾಯನ ವಿಜ್ಞಾನದ ಪ್ರಯೋಗಗಳನ್ನು ಕುರಿತ ಶಾಸ್ತ್ರವಿಭಾಗ.