checkered ಚೆಕರ್ಡ್‍
ಗುಣವಾಚಕ
  1. ಚೌಕಳಿ ಇರುವ.
  2. (ಬಣ್ಣ, ಛಾಯೆ, ವಸ್ತು) ವೈವಿಧ್ಯಪೂರ್ಣ; ಚಿತ್ರವಿಚಿತ್ರವಾದ.
  3. (ರೂಪಕವಾಗಿ) (ಮುಖ್ಯವಾಗಿ ಅದೃಷ್ಟದ ವಿಷಯದಲ್ಲಿ) ಏರುಪೇರಿನ; ಬಹಳ ಯಾ ಆಗಾಗ ಏಳುಬೀಳುಗಳಿರುವ.