cheapen ಚೀಪ್‍ನ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ಚೌಕಾಸಿಮಾಡು.
  2. (ರೂಪಕವಾಗಿ ಸಹ) ಅಗ್ಗ ಮಾಡು; ಧಾರಣೆ ಇಳಿಸು; ಬೆಲೆ ತಗ್ಗಿಸು.
ಅಕರ್ಮಕ ಕ್ರಿಯಾಪದ

(ರೂಪಕವಾಗಿ ಸಹ) ಅಗ್ಗವಾಗು; ಬೆಲೆ ತಗ್ಗು; ಧಾರಣೆ ಇಳಿ.