chain-gang ಚೇನ್‍ಗ್ಯಾಂಗ್‍
ನಾಮವಾಚಕ

ಸರಪಣಿ ಖೈದಿಗಳು; ಮುಖ್ಯವಾಗಿ ಜೈಲಿನ ಹೊರಗೆ ಕೆಲಸ ಮಾಡುವಾಗ ಸರಪಣಿಯಿಂದ ಕಟ್ಟಿರುವ ಯಾ ಸ್ಥಿತಿಯಲ್ಲಿ ಕೆಲಸ ಮಾಡುವಂತೆ ನಿರ್ಬಂಧಿಸಿದ ಬಂದಿಗಳ ತಂಡ.