centrist ಸೆಂಟ್ರಿಸ್ಟ್‍
ನಾಮವಾಚಕ

(ರಾಜಕೀಯ ಮೊದಲಾದವಲ್ಲಿ) ಮಧ್ಯಮಾರ್ಗಿ; ಮಧ್ಯಸ್ಥ ಮಾರ್ಗದವ; ಮಧ್ಯ ಪಕ್ಷದವ; ಮಧ್ಯಸ್ಥವಾದ ಅಭಿಪ್ರಾಯಗಳನ್ನು ಹೊಂದಿರುವವ.