See also 2centric
1centric ಸೆಂಟ್ರಿಕ್‍
ಗುಣವಾಚಕ
  1. ಕೇಂದ್ರಸ್ಥ; ಕೇಂದ್ರೀಯ; ಕೇಂದ್ರಸ್ಥಾನದಲ್ಲಿರುವ.
  2. (ಮುಖ್ಯವಾಗಿ , ಶರೀರ ವಿಜ್ಞಾನ) ನರಕೇಂದ್ರದ.
See also 1centric
2centric ಸೆಂಟ್ರಿಕ್‍
ನಾಮವಾಚಕ

ಭೂಕೇಂದ್ರವೃತ್ತ; ಭೂಮಿಯನ್ನು ಕೇಂದ್ರವಾಗುಳ್ಳ ವರ್ತುಲ.