caviar(e) ಕ್ಯಾವಿಆರ್‍
ನಾಮವಾಚಕ

(ಸ್ಟರ್ಜನ್‍ ಮೀನನ್ನು ಊರಿಸಿ ಮಾಡಿದ, ರುಚಿಯಾದ) ಮೀನೋಗರ, ಚಟ್ನಿ.

ನುಡಿಗಟ್ಟು

caviar(e) to the general ಜನಸಾಮಾನ್ಯರಿಗೆ ಹಿಡಿಸದ ಒಳ್ಳೆಯ ಪದಾರ್ಥ; ಸಾಮಾನ್ಯರ ಅಭಿರುಚಿಗೆ ಮೀರಿದ ಉತ್ತಮ ವಸ್ತು.