cave-painting ಕೇವ್‍ಪೇಂಟಿಂಗ್‍
ನಾಮವಾಚಕ

ಗುಹಾಂತರ್ಚಿತ್ರಣ; ಗವಿಚಿತ್ರ; ಮುಖ್ಯವಾಗಿ ಪ್ರಾಚೀನ ಮಾನವರು ಗುಹೆಗಳ ಒಳಭಾಗದಲ್ಲಿ ಚಿತ್ರಿಸಿರುವ ಪ್ರಾಣಿ ಮೊದಲಾದವುಗಳ ಚಿತ್ರಗಳು.