cauliflower ear
ನಾಮವಾಚಕ

ಹೂಕೋಸು ಕಿವಿ; ಪದೇಪದೇ ಏಟುಬಿದ್ದು, ಗಾಯಗೊಂಡ ಜಾಗದ ಊತಕವು ಸಿಕ್ಕಾಬಟ್ಟೆ ಬೆಳೆಯುವುದರಿಂದ ವಿಕಾರವಾದ (ಸಾಮಾನ್ಯವಾಗಿ ಮುಷ್ಟಿಜಟ್ಟಿಯ) ಕಿವಿ.