caudle ಕಾಡ್‍ಲ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ಬಿಸಿಗಂಜಿ; ಸುವಾಸನಾದ್ರವ್ಯ, ಸಕ್ಕರೆ, ಬ್ರೆಡ್ಡು, ಮೊಟ್ಟೆ ಮತ್ತು ವೈನ್‍ ಯಾ ಏಲ್‍ ಮದ್ಯವನ್ನು ಬೆರೆಸಿ ತಯಾರಿಸಿದ, ರೋಗಿಗಳಿಗೆ ಕೊಡುವ, ಬಿಸಿ ಪಾನೀಯ.