caudillo ಕೌಡೀಲ್ಯೋ
ನಾಮವಾಚಕ(ಬಹುವಚನ ಎಚಉದಿಲೊ

(ಸ್ಪ್ಯಾನಿಷ್‍ ಭಾಷಾ ದೇಶಗಳಲ್ಲಿ) ಮುಖಂಡ; ಸೈನ್ಯದ ಯಾ ರಾಜಕೀಯ ಮುಂದಾಳು.