cash-book ಕ್ಯಾಷ್‍ಬುಕ್‍
ನಾಮವಾಚಕ

ನಗದುಪುಸ್ತಕ; ರೊಕ್ಕದ ಪುಸ್ತಕ; ನಗದು ಊಳಿಗ; ನಗದು ಕಿರ್ದಿ; ನಗದಾಗಿ ಕೊಟ್ಟು ಕೊಳ್ಳುವ ಹಣದ ದಾಖಲೆಗಾಗಿ ಇರಿಸಿದ ಪುಸ್ತಕ.