casement ಕೇಸ್‍ಮಂಟ್‍
ನಾಮವಾಚಕ
  1. (ಲೋಹ ಯಾ ಮರದ ಕೀಲಿಗಳ ಸ್ವಲ್ಪಭಾಗ ಗಾಜಿನ ಫಲಕಗಳನ್ನುಳ್ಳ) ಕಿಟಕಿಯ ತಿರುಗುಚೌಕಟ್ಟು.
  2. (ಕಾವ್ಯ ಮೊದಲಾದವುಗಳಲ್ಲಿ) ಕಿಟಕಿ.
  3. = casement window.