cartilage ಕಾರ್ಟಿಲಿಜ್‍
ನಾಮವಾಚಕ

(ಪ್ರಾಣಿವಿಜ್ಞಾನ, ಅಂಗರಚನಾಶಾಸ್ತ್ರ)

  1. ನಟ್ಟಿ; ಮೃದ್ವಸ್ಥಿ; ಕಾರ್ಟಿಲೇಜು; ಮೃದು ಎಲುಬು.
  2. ಮೃದ್ವಸ್ಥಿಯಿಂದಾದ ರಚನೆ ಯಾ ರಚನಾಭಾಗ; ಕಶೇರುಕ ಪ್ರಾಣಿಗಳಲ್ಲಿರುವ, ಅರೆಪಾರದರ್ಶಕವಾದ, ಸ್ಥಿತಿಸ್ಥಾಪಕತ್ವವುಳ್ಳ, ದೃಢವಾಗಿರುವ ಊತಕ.
ಪದಗುಚ್ಛ

temporary cartilage ತಾತ್ಕಾಲಿಕ ನಟ್ಟಿ; ಎಳೆಯ ವಯಸ್ಸಿನಲ್ಲಿ ಮೃದ್ವಸ್ಥಿಯಾಗಿದ್ದು ತರುವಾಯ ಗಡುಸಾಗಿ ಮೂಳೆಯಾಗುವ ಭಾಗ.