carron oil
ನಾಮವಾಚಕ

(ಔಷಧಶಾಸ್ತ್ರ) ಕ್ಯಾರನ್‍ ಎಣ್ಣೆ; ಸುಟ್ಟ ಗಾಯಗಳಿಗೆ ಬಳಿಯುವ, ನಾರಗಸೆ ಎಣ್ಣೆ ಮತ್ತು ಸುಣ್ಣದ ನೀರನ್ನು ಸಮಸಮವಾಗಿ ಬೆರೆಸಿದ, ದ್ರವ.