See also 2carrion
1carrion ಕ್ಯಾರಿಅನ್‍
ನಾಮವಾಚಕ
  1. (ಸತ್ತ ಪ್ರಾಣಿಯ) ಕೊಳೆತ ಮಾಂಸ; ಕೆಟ್ಟಮಾಂಸ.
  2. ತಿಪ್ಪೆ; ಕೊಳಕು; ಕೊಳೆ; ಹೊಲಸು; ಹೇಸಿಕೆ; ಕಶ್ಮಲ; ಗಲೀಜು.
See also 1carrion
2carrion ಕ್ಯಾರಿಅನ್‍
ಗುಣವಾಚಕ
  1. ಕೊಳೆತ.
  2. ಅಸಹ್ಯವಾದ; ಕೊಳಕಾದ.