carnality ಕಾರ್ನ್ಯಾಲಿಟಿ
ನಾಮವಾಚಕ
  1. ವಿಷಯಾಸಕ್ತಿ; ವಿಷಯಲೋಲುಪತೆ.
  2. ಪ್ರಾಪಂಚಿಕತೆ; ಲೌಕಿಕತೆ.
  3. ರತಿಕ್ರೀಡೆ; ಸಂಭೋಗ; ಮೈಥುನ.
  4. ಮಾಂಸಲತೆ; ಮಾಂಸಲವಾದ ದೇಹ ಹೊಂದಿರುವಿಕೆ.