cariogenic ಕೇರಿಓಜೆನಿಕ್‍
ಗುಣವಾಚಕ

ಮೂಳೆಸವೆತದ; ಅಸ್ಥಿಕ್ಷಯದ; ಮೂಳೆಯನ್ನು ಯಾ ಹಲ್ಲುಗಳನ್ನು ಸವೆಯಿಸುವ.