See also 2cardboard
1cardboard ಕಾರ್ಡ್‍ಬೋರ್ಡ್‍
ನಾಮವಾಚಕ

ರಟ್ಟು; ಕಾರ್ಡ್‍ಬೋರ್ಡು; ಪೆಟ್ಟಿಗೆಗಳನ್ನು ಮಾಡಲು, ಕಾರ್ಡುಗಳನ್ನು ಕತ್ತರಿಸಲು ಬಳಸುವ ರಟ್ಟು.

See also 1cardboard
2cardboard ಕಾರ್ಡ್‍ಬೋರ್ಡ್‍
ಗುಣವಾಚಕ
  1. ರಟ್ಟಿನಿಂದ ಮಾಡಿದ; ಕಾರ್ಡ್‍ಬೋರ್ಡಿನ.
  2. (ರೂಪಕವಾಗಿ) ಅವಾಸ್ತವಿಕ; ವಾಸ್ತವವಲ್ಲದ; ನಿಜವಲ್ಲದ: cardboard characters ಅವಾಸ್ತವಿಕ ಪಾತ್ರಗಳು; ರಟ್ಟಿನ ವ್ಯಕ್ತಿಗಳು.