caput mortuum ಕ್ಯಾಪಟ್‍ ಮಾರ್ಟ್ಯುಅಮ್‍
ನಾಮವಾಚಕ
Latin

(ರಸವಿದ್ಯೆ) (ಆಸವನ ಯಾ ಉತ್ಪತನದ ತರುವಾಯ ಉಳಿವ ಯಾವುದೇ ವಸ್ತುವಿನ) ನಿರುಪಯುಕ್ತ ಚರಟ, ಗಸಿ, ಗಷ್ಟು.