Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
capitulum
ಕಪಿಟ್ಯುಲಮ್
ನಾಮವಾಚಕ
(ಬಹುವಚನ
capitula
).
(ಸಸ್ಯವಿಜ್ಞಾನ) ಹೂಗೊಂಡೆ; ಪುಷ್ಪಗುಚ್ಛ; ಸಂಕೀರ್ಣಸಸ್ಯಗಳ, ತೊಟ್ಟಿಲ್ಲದ ಹೂಗಳ–ದುಂಡು ಯಾ ಚಪ್ಪಟೆಯಾದ ಗೊಂಡೆ.
(ಅಂಗರಚನಾಶಾಸ್ತ್ರ) ಮೂಳೆತಲೆ; ಅಸ್ಥಿಶಿರ; ಎಲುಬಿನ, ಸಾಮಾನ್ಯವಾಗಿ ದುಂಡಾಗಿ ಉಬ್ಬಿದ, ತುದಿ.