capitation ಕ್ಯಾಪಿಟೇಷನ್‍
ನಾಮವಾಚಕ
  1. ತಲೆ ಎಣಿಕೆ; ತಲೆಗಣತಿ; ಜನಗಣತಿ.
  2. ತಲೆತೆರಿಗೆ ಹೇರಿಕೆ; ತಲೆಗಂದಾಯ ವಿಧಿಸುವಿಕೆ.
  3. ತಲೆಗಂದಾಯ; ತಲೆತೆರಿಗೆ; ಪ್ರತಿವ್ಯಕ್ತಿಗೂ ಇಷ್ಟು ಎಂದು ವಿಧಿಸಿದ ತೆರಿಗೆ.