capillarity ಕ್ಯಾಪಿಲ್ಯಾರಿಟಿ
ನಾಮವಾಚಕ
  1. ಲೋಮನಾಳತೆ; ಬಹು ಸಣ್ಣ ರಂಧ್ರದ ನಾಳವಾಗಿರುವಿಕೆ.
  2. (ಭೌತವಿಜ್ಞಾನ) ಲೋಮನಾಳಕರ್ಷಣ; ಲೋಮನಾಳಕ್ರಿಯೆ; ಯಾವುದೇ ದ್ರವವು ಒಂದು ಘನಕಾಯಕ್ಕೆ ತಗುಲಿಕೊಂಡಿರುವಾಗ, ಆ ದ್ರವದ ಅಸಂಚಕ ಯಾ ಸುಸಂಚಕ ಗುಣಗಳನ್ನು ಅವಲಂಬಿಸಿ ದ್ರವದ ತಲವು ಕಾಯದ ಪಕ್ಕದಲ್ಲಿ ಮೇಲೇರುವ ಯಾ ಕೆಳಗಿಳಿಯುವ ಕ್ರಿಯೆ; ಲೋಮನಾಳವನ್ನು ದ್ರವದಲ್ಲಿ ಅದ್ದಿದಾಗ ಅದರ ಒಳಗಡೆಯ ದ್ರವದ ತಲವು ಹೊರಗಿರುವುದಕ್ಕಿಂತ ಮೇಲ್ಗಡೆ ಯಾ ಕೆಳಗಡೆ ಇರುವುದು.