cantilever bridge
ನಾಮವಾಚಕ

ಚಾಚುತೊಲೆ ಸೇತುವೆ; ಎದುರುಬದುರು ಚಾಚಿಕೊಂಡಿರುವ ಚಾಚು ತೊಲೆಗಳನ್ನು ಒಂದಕ್ಕೊಂದು ಸೇರಿಸಿ ನಿರ್ಮಿಸಿದ, ತೂಗುಹರವು ಉಳ್ಳ ಸೇತುವೆ. Figure: cantilever-bridge