calx ಕ್ಯಾಲ್‍ಕ್ಸ್‍
ನಾಮವಾಚಕ
(ಬಹುವಚನ calces ಉಚ್ಚಾರಣೆ– ಕ್ಯಾಲ್ಸೀಸ್‍).

ಭಸ್ಮ; ಲೋಹಭಸ್ಮ; ಲೋಹಬೂದಿ; ಲೋಹವನ್ನೋ ಖನಿಜ ಪದಾರ್ಥವನ್ನೋ ಗಾಳಿಯಲ್ಲಿ ಚೆನ್ನಾಗಿ ಸುಟ್ಟಾಗ ಉಳಿಯುವ ಪುಡಿ.