calotte ಕಲಾಟ್‍
ನಾಮವಾಚಕ
  1. (ರೋಮನ್‍ ಕ್ಯಾಥೊಲಿಕ್‍ ಪಾದ್ರಿಗಳು ಮೊದಲಾದವರ) ನೆತ್ತಿಟೋಪಿ.
  2. ಹಕ್ಕಿಜುಟ್ಟು; ಪಕ್ಷಿಶಿಖೆ; ಹಕ್ಕಿಯ ತಲೆಯ ಮೇಲೆ ಟೋಪಿಯಿಂದ ಕಾಣುವ ಶಿಖೆ.
  3. (ವಾಸ್ತುಶಿಲ್ಪ)
    1. ಗುಮ್ಮಟದ ನೆತ್ತಿ.
    2. ಸಣ್ಣ ಗುಮ್ಮಟ.
    3. ಜೋಡಿಗುಮ್ಮಟದ ಒಳಗುಮ್ಮಟ.