callus ಕ್ಯಾಲಸ್‍
ನಾಮವಾಚಕ
  1. (ರೋಗಶಾಸ್ತ್ರ) ಜಡ್ಡು; ದಡ್ಡು; ಕಿಣ; ಗೆಡ್ಡೆ; ಗಂಟು; ಚರ್ಮದ ಯಾ ಮೃದು ಊತಕದ ಗಾಯ ಮಾಗುವಾಗ ಗಡಸುಗಟ್ಟಿದ ಭಾಗ.
  2. (ಶರೀರ ವಿಜ್ಞಾನ) ಗಂಟುಮೂಳೆ; ಮುರಿದ ಮೂಳೆಗಳು ಕೂಡಿಕೊಳ್ಳುವಾಗ ರೂಪುಗೊಳ್ಳುವ ಮೂಳೆಯಂಥ ವಸ್ತು.
  3. (ಸಸ್ಯವಿಜ್ಞಾನ) ಗಾಯವಾದ ಭಾಗದಲ್ಲಿ ಬೆಳೆಯುವ ಹೊಸ ಊತಕ.