cacophony ಕ(ಕ್ಯಾ)ಕಾಹನಿ
ನಾಮವಾಚಕ
  1. ಕರ್ಕಶಧ್ವನಿ.
  2. ಅಪಸ್ವರ; ಅಪಶ್ರುತಿ; ಸ್ವರವಿಕಾರ; ಸ್ವರವೈಷಮ್ಯ; ಧ್ವನಿಗಳ ಕರ್ಕಶತೆ.
  3. (ರೂಪಕವಾಗಿ) (ನೈತಿಕ) ವೈಷಮ್ಯ; ಹೊಂದಿಕೆಗೇಡು; ಅಸಾಂಗತ್ಯ.
  4. (ಸಂಗೀತ) ಅಪಸ್ವರ; ಅಪಶ್ರುತಿ.