cacao-tree ಕಕಾ(ಕೇ)ಓಟ್ರೀ
ನಾಮವಾಚಕ

ಕೋಕೊ (ಮತ್ತು ಚಾಕೊಲೇಟ್‍ಗಳನ್ನು ಮಾಡಲು ಬಳಸುವ ಬೀಜಗಳನ್ನು ಕೊಡುವ ಒಂದು) ಮರ.