cacao-butter ಕಕಾ(ಕೇ)ಓಬಟರ್‍
ನಾಮವಾಚಕ

ಕೋಕೊಬೆಣ್ಣೆ; ಸೋಪು, ಸೌಂದರ್ಯ ಪ್ರಸಾಧನ, ಔಷಧಿ, ಮೊದಲಾದವುಗಳನ್ನು ತಯಾರಿಸಲು ಬಳಸುವ, ಕೋಕೊಬೀಜಗಳಿಂದ ಉತ್ಪತ್ತಿಯಾಗುವ, ಚಾಕೊಲೇಟಿನಂಥ ವಾಸನೆ ಹಾಗೂ ರುಚಿ ಇರುವ ಬೆಣ್ಣೆ.