burlap ಬರ್ಲ್ಯಾಪ್‍
ನಾಮವಾಚಕ
  1. (ಮುಖ್ಯವಾಗಿ ಸೆಣಬಿನಿಂದ ಮಾಡಿದ, ಗೋಣಿತಾಟು ಮೊದಲಾದವುಗಳಿಗೆ ಬಳಸುವ) ಒರಟು ಕ್ಯಾನ್‍ವಾಸ್‍ ಬಟ್ಟೆ.
  2. (ಉಡುಪು ಯಾ ಪೀಠೋಪಸ್ಕರಗಳಿಗೆ ಬಳಸುವ) ಅಂಥದೇ ಬಟ್ಟೆ.